ಕಳೆ ಬೆಳೆಯ ಕ್ಷೀಣಿಪುದು, ಕೆಳೆ ಬಾಳ ವೃದ್ದಿಪುದು! ಕಳೆಯ ಕೊಳೆಯ ಕಿತ್ತೆಸೆದು, ಈ ಇಳೆಯ ಸೊಬಗ ಸೂಸೆಂದ ಗಿರಿಚಂದ್ರ!
Weeds ruin the crops. Friendships create prosperity in life. Discard the filth of the weeds, and enjoy the harvest on Mother Earth.
ಮುಂಜಾನೆಯ ಬೆಳಕು ಕುಕ್ಕುಟವಾಯ್ತು ಕಣ್ಣೆರಡನು ಹೊರಲೋಕಕೆ ತೆರೆದಾಯ್ತು! ಒಳಗಣ ಲೋಕವ ಕಾಣುವ ಕಣ್ಣನು ತೆರೆಯುವ ಸಮಯವು ಬಂದಾಯ್ತು! ಕಣ್ಣನು ಒರೆಸಿರಿ, ಮಣ್ಣನು ತೊರೆಯಿ...
No comments:
Post a Comment